ನರ್ಸ್ ಗಳನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತಿದೆಯಂತೆ ದೆಹಲಿ ಸರ್ಕಾರ..! | Arvind Kejriwal
2020-05-12
32
ಕೊರೊನ ರೋಗಿಗಳಿಗೆ ಚಿಕಿತ್ಸೆ ನೀಡಿ ತಮಗೂ ಕೊರೊನ ರೋಗವನ್ನು ಅಂಟಿಸಿಕೊಂಡಿರುವ ದೆಹಲಿಯ ಅಂಬೇಡ್ಕರ್ ಆಸ್ಪತ್ರೆಯ ನರ್ಸ್ ಗಳನ್ನು ದೆಹಲಿ ಸರ್ಕಾರ ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂದು ನರ್ಸ್ ಒಬ್ಬರು ಆರೋಪಿಸಿದ್ದಾರೆ.